ಕಂಗನಾಗೆ ಪಾಠ ಮಾಡಿದ ಮೋಹಕ ತಾರೆ ರಮ್ಯಾ!
ಬಾಲಿವುಡ್ -ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದಕ್ಕೆ ಕೆಲವರನ್ನು ಉಲ್ಲೇಖಿಸಿ ನಟಿ ಕಂಗನಾ ನೀಡಿದ ಹೇಳಿಕೆಯಿಂದ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನಾನು ಡ್ರಗ್ಸ್ ವ್ಯಸನಿಯಾಗಿದ್ದೆ ಎಂದು ಕಂಗನಾಗೆ ಕನ್ನಡದ ನಟಿ ರಮ್ಯಾ ಪಾಠ ಮಾಡಿದ್ದಾರೆ. ಹೀಗೆ ಮಾಡಿದೆ ಎಂದೂ ಸಲಹೆಯನ್ನೂ ನೀಡಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment