Asianet Suvarna News Asianet Suvarna News

ಸ್ಯಾಂಡಲ್‌ವುಡ್‌ ಕ್ರೇಜಿ ಸ್ಟಾರ್‌ಗೆ 60ರ ಸಂಭ್ರಮ; 'ಕನ್ನಡಿಗ' ಟೀಸರ್ ರಿಲೀಸ್!

ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರೇಜಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರವಿಚಂದ್ರನ್. ಮೊನ್ನೆ ತಾನೇ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರವಿಚಂದ್ರನ್ ಎರಡು ಸ್ಪೆಷಲ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಒಂದು ಪುತ್ರನ ಜೊತೆ ಸಿನಿಮಾ ಮಾಡುವುದರ ಬಗ್ಗೆ ಮತ್ತೊಂದು ತಮ್ಮ ಮುಂದಿನ ಸಿನಿಮಾ 'ಕನ್ನಡಿಗ' ಟೀಸರ್ ಬಗ್ಗೆ. ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories