Asianet Suvarna News Asianet Suvarna News

ಕಾಡು ಪ್ರಾಣಿ ನಂಬೋದಾದ್ರೆ ನಾಡಿನ ಮನುಷ್ಯರನ್ನು ನಂಬಕಾಗಲ್ಲ: ದುನಿಯಾ ವಿಜಯ್

ಗುಂಡ್ಲುಪೇಟೆಯ ಖಾಸಗಿ ಹೊಟೋಲ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ನಟ ದುನಿಯ್ ವಿಜಯ್ ಅಭಿಮಾನಿಗಳ ಜೊತೆ ಮಾತನಾಡಿ ಸಮಯ ಕಳೆದಿದ್ದಾರೆ. ಈ ವೇಳೆ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಎಬ್ಬಿಸಿದೆ. ನಾಡಿನ ಮನುಷ್ಯರನ್ನು ನಂಬಕಾಗಲ್ಲ ಎಂದಿದ್ದಾರೆ. ಅದಂರೆ ವಿಜಯ್ ಯಾರಿಗೆ ಕೊಟ್ಟಿದ್ದು ಟಾಂಗ್?

Nov 29, 2020, 4:15 PM IST

ಗುಂಡ್ಲುಪೇಟೆಯ ಖಾಸಗಿ ಹೊಟೋಲ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ನಟ ದುನಿಯ್ ವಿಜಯ್ ಅಭಿಮಾನಿಗಳ ಜೊತೆ ಮಾತನಾಡಿ ಸಮಯ ಕಳೆದಿದ್ದಾರೆ. ಈ ವೇಳೆ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಎಬ್ಬಿಸಿದೆ. ನಾಡಿನ ಮನುಷ್ಯರನ್ನು ನಂಬಕಾಗಲ್ಲ ಎಂದಿದ್ದಾರೆ. ಅದಂರೆ ವಿಜಯ್ ಯಾರಿಗೆ ಕೊಟ್ಟಿದ್ದು ಟಾಂಗ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment