Asianet Suvarna News Asianet Suvarna News

ತೆಲಗು ಚಿತ್ರರಂಗದಲ್ಲಿ ಕನ್ನಡಿಗರಿಗೆ ಪ್ರಮುಖ್ಯತೆ ನೀಡಲು ಇದೇ ಕಾರಣ!

ಭಾರತೀಯ ಸಿನಿಮಾ ರಂಗ ದೊಡ್ಡದಾಗುತ್ತಿದೆ. ದಿನೆ ದಿನೇ ಸಿನಿಮಾ ಮೇಕರ್‌ಗಳ ಗಮನ ಕನ್ನಡ ಚಿತ್ರರಂಗದ ಕಡೆ ಮುಖ ಮಾಡುವಂತೆ ಮಾಡುತ್ತಿದೆ. ನಮ್ಮ ಕನ್ನಡ ಚಿತ್ರಗಳಲ್ಲಿ ನಟ-ನಟಿಯರು ಅಬ್ಬರಿಸಿ, ಬೊಬ್ಬೆರೆಯುತ್ತಿರುವ ರೀತಿಗೆ ಟಾಲಿವುಡ್‌ ಇಂಡಸ್ಟ್ರೀ ಫುಲ್ ಫಿದಾ ಆಗುತ್ತಿದೆ. ಈ ಕಾರಣಕ್ಕೆ ನೋಡಿ ನಮ್ಮ ಕನ್ನಡ ಕಲಾವಿದರಿಗೆ ಸಖತ್ ಡಿಮ್ಯಾಂಡ್ ಹೆಚ್ಚಾಗಿದೆ......

Nov 27, 2020, 4:23 PM IST

ಭಾರತೀಯ ಸಿನಿಮಾ ರಂಗ ದೊಡ್ಡದಾಗುತ್ತಿದೆ. ದಿನೆ ದಿನೇ ಸಿನಿಮಾ ಮೇಕರ್‌ಗಳ ಗಮನ ಕನ್ನಡ ಚಿತ್ರರಂಗದ ಕಡೆ ಮುಖ ಮಾಡುವಂತೆ ಮಾಡುತ್ತಿದೆ. ನಮ್ಮ ಕನ್ನಡ ಚಿತ್ರಗಳಲ್ಲಿ ನಟ-ನಟಿಯರು ಅಬ್ಬರಿಸಿ, ಬೊಬ್ಬೆರೆಯುತ್ತಿರುವ ರೀತಿಗೆ ಟಾಲಿವುಡ್‌ ಇಂಡಸ್ಟ್ರೀ ಫುಲ್ ಫಿದಾ ಆಗುತ್ತಿದೆ. ಈ ಕಾರಣಕ್ಕೆ ನೋಡಿ ನಮ್ಮ ಕನ್ನಡ ಕಲಾವಿದರಿಗೆ ಸಖತ್ ಡಿಮ್ಯಾಂಡ್ ಹೆಚ್ಚಾಗಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment