Asianet Suvarna News Asianet Suvarna News

ಜೇಮ್ಸ್‌ ಚಿತ್ರ ಅನ್ನೊದಕ್ಕಿಂತ ಅಪ್ಪು ಮಾಮನ ನೋಡಿದ ತೃಪ್ತಿಯಿದೆ: ಶ್ರೀಮುರಳಿ

ಅಪ್ಪು ಮಾಮ ಇಲ್ಲದೆ ಅವರ ಸಿನಿಮಾ ನೋಡಬೇಕಾಯ್ತು ಅನ್ನೋ ಬೇಸರವಿದೆ. ಶಿವಣ್ಣ ಮಾಮ ಅವರ ಧ್ವನಿ ಸೂಕ್ತವಾಗಿದೆ ಅವರ ನಗು, ಕಣ್ಣು ಆ ಮೂಗು ನೋಡಿದರೆ ಎಲ್ಲರೂ ಒಂದೇ ರೀತಿ ಕಾಣಿಸುತ್ತಾರೆ ಎಂದು ನಟ ಶ್ರೀಮುರಳಿ ಹೇಳಿದ್ದಾರೆ. ಅಭಿಮಾನಿಗಳ ಜೊತೆ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದ ರೋರಿಂಗ್ ಸ್ಟಾರ್ ಮಾತು 

First Published Mar 17, 2022, 3:21 PM IST | Last Updated Mar 17, 2022, 3:21 PM IST

ಅಪ್ಪು ಮಾಮ ಇಲ್ಲದೆ ಅವರ ಸಿನಿಮಾ ನೋಡಬೇಕಾಯ್ತು ಅನ್ನೋ ಬೇಸರವಿದೆ. ಶಿವಣ್ಣ ಮಾಮ ಅವರ ಧ್ವನಿ ಸೂಕ್ತವಾಗಿದೆ ಅವರ ನಗು, ಕಣ್ಣು ಆ ಮೂಗು ನೋಡಿದರೆ ಎಲ್ಲರೂ ಒಂದೇ ರೀತಿ ಕಾಣಿಸುತ್ತಾರೆ ಎಂದು ನಟ ಶ್ರೀಮುರಳಿ ಹೇಳಿದ್ದಾರೆ. ಅಭಿಮಾನಿಗಳ ಜೊತೆ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿದ ರೋರಿಂಗ್ ಸ್ಟಾರ್ ಮಾತು 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment