Asianet Suvarna News Asianet Suvarna News

ಮೇಕಪ್‌ ಇಲ್ಲದೇ ’ಸೂಜಿದಾರ’ದಲ್ಲಿ ಮಿಂಚಿದ ಹರಿಪ್ರಿಯಾ

ಬೆಲ್ ಬಾಟಂ ಚಿತ್ರದ ಯಶಸ್ಸಿನ ನಂತರ ಹರಿಪ್ರಿಯಾ ಸೂಜಿದಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಹಾಡೊಂದು ರಿಲೀಸಾಗಿದ್ದು, ಮೇಕಪ್ಪೇ ಮಾಡದೇ ಹರಿಪ್ರಿಯಾ ಕಾಣಿಸಿಕೊಂಡಿದ್ದು ಇದರ ವಿಶೇಷ. ಹೇಗಿದೆ ಹರಿಪ್ರಿಯಾ ಲುಕ್? ಇಲ್ಲಿದೆ ನೋಡಿ. 