Asianet Suvarna News Asianet Suvarna News

ಉಪೇಂದ್ರ ಯುಐ ಚಿತ್ರಕ್ಕೆ ಹೀರೋಯಿನ್ ಯಾರು..? ಲಿಸ್ಟಲ್ಲಿದೆ ಅಚ್ಚರಿ ಹೆಸರು...!

ಏಳು ವರ್ಷಗಳ ಬಳಿಕ ಉಪೇಂದ್ರ (Upendra) ಈ ಚಿತ್ರದ ಮೂಲಕ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಕೆ ಪಿ ಶ್ರೀಕಾಂತ್‌ ಹಾಗೂ ಲಹರಿ ಸಂಸ್ಥೆಯ ಜಿ ಮನೋಹರ್‌ ಜಂಟಿಯಾಗಿ ಅದ್ದೂರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಮುಂಬರುವ ಚಿತ್ರ UI ಮುಹೂರ್ತ ಬಂಡೆ ಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. 

First Published Jun 4, 2022, 5:07 PM IST | Last Updated Jun 4, 2022, 5:13 PM IST

ಏಳು ವರ್ಷಗಳ ಬಳಿಕ ಉಪೇಂದ್ರ (Upendra) ಈ ಚಿತ್ರದ ಮೂಲಕ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಕೆ ಪಿ ಶ್ರೀಕಾಂತ್‌ ಹಾಗೂ ಲಹರಿ ಸಂಸ್ಥೆಯ ಜಿ ಮನೋಹರ್‌ ಜಂಟಿಯಾಗಿ ಅದ್ದೂರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಮುಂಬರುವ ಚಿತ್ರ UI ಮುಹೂರ್ತ ಬಂಡೆ ಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು.

'UI' ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಉಪೇಂದ್ರ..! 

ಅಂದ ಹಾಗೆ ಈ ಚಿತ್ರಕ್ಕೆ ಹೀರೋಯಿನ್ ಯಾರು ಅಂತ ಚರ್ಚೆ ಶುರುವಾಗಿದೆ. ನಯನತಾರಾ, ರವೀನಾ ಟಂಡನ್ ಕರೆಸಿ ಸಿನಿಮಾ ಮಾಡಿದ್ರು. ಈ ಬಾರಿ ಯಾವ ಹೀರೋಯಿನ್ ಕರೆಸ್ತಾರೆ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. 

Video Top Stories