Asianet Suvarna News Asianet Suvarna News

ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಮದುವೆ ಆಗುತ್ತಿದ್ದಾರಂತೆ!

ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಮದುವೆ ಆಗುತ್ತಿದ್ದಾರಂತೆ! ಈ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದು ನಿಜನಾ ಎಂದು ಆಶಿಕಾರನ್ನು ಪ್ರಶ್ನಿಸಿದಾಗ, ಬರೀ ಸ್ಮೈಲ್ ಮಾಡಿ ಸುಮ್ಮನಾದರು. ಕೊನೆಗೆ ಏಪ್ರಿಲ್ ಫೂಲ್ ಅಂತ ತೆರೆ ಎಳೆಯಲಾಯಿತು. 

ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಮದುವೆ ಆಗುತ್ತಿದ್ದಾರಂತೆ! ಈ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದು ನಿಜನಾ ಎಂದು ಆಶಿಕಾರನ್ನು ಪ್ರಶ್ನಿಸಿದಾಗ, ಬರೀ ಸ್ಮೈಲ್ ಮಾಡಿ ಸುಮ್ಮನಾದರು. ಕೊನೆಗೆ ಏಪ್ರಿಲ್ ಫೂಲ್ ಅಂತ ತೆರೆ ಎಳೆಯಲಾಯಿತು. 

'ಹೋಮ್ ಮಿನಿಸ್ಟರ್' ಉಪೇಂದ್ರ ಮನೆಯಲ್ಲಿ ಯಾವೆಲ್ಲಾ ಕೆಲಸ ಮಾಡ್ತಾರೆ ಗೊತ್ತಾ?

ಶರಣ್‌ , ಆಶಿಕಾ ರಂಗನಾಥ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾದ ಮೊದಲ ಭಾಗ ಮೇ.6 ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ.

ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಈಗಾಗಲೇ ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಮನರಂಜನೆಗೆ ಕೊರತೆ ಇಲ್ಲದಂತೆ ಇಡೀ ಸಿನಿಮಾ ರೂಪಿಸಿರುತ್ತಾರೆ ಎಂಬುದಕ್ಕೆ ಸಿಂಪಲ್‌ ಸುನಿ ಅವರ ಪಂಚಿಂಗ್‌ ಡೈಲಾಗ್‌ಗಳು ಕಾರಣ ಆಗಿರುತ್ತವೆ. ಸಾಧು ಕೋಕಿಲ, ಶ್ರೀನಗರ ಕಿಟ್ಟಿ, ಸಾಯಿ ಕುಮಾರ್‌, ಆಯ್ಯಪ್ಪ ಶರ್ಮಾ, ಸುಧಾರಾಣಿ ನಟಿಸಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ.