Asianet Suvarna News Asianet Suvarna News

'ಹೋಮ್‌ ಮಿನಿಸ್ಟರ್‌' ಉಪೇಂದ್ರ ಮನೆಯಲ್ಲಿ ಯಾವೆಲ್ಲಾ ಕೆಲಸ ಮಾಡ್ತಾರೆ ಗೊತ್ತಾ?

ಉಪೇಂದ್ರ, ವೇದಿಕಾ ನಟನೆಯ ‘ಹೋಂ ಮಿನಿಸ್ಟರ್‌’ ಚಿತ್ರ ಏ.1 ಕ್ಕೆ ಬಿಡುಗಡೆಯಾಗಿದೆ. ಸುಜಯ್‌ ಕೆ ಶ್ರೀಹರಿ ನಿರ್ದೇಶನದ, ಎಸ್‌ ಪೂರ್ಣಚಂದ್ರ ನಾಯ್ಡು, ಶ್ರೀಕಾಂತ್‌ ವೀರಮಾಚಿನೇನಿ ನಿರ್ಮಾಣದ ಸಿನಿಮಾ ಇದು.

ಉಪೇಂದ್ರ, ವೇದಿಕಾ ನಟನೆಯ ‘ಹೋಂ ಮಿನಿಸ್ಟರ್‌’ ಚಿತ್ರ ಏ.1 ಕ್ಕೆ ಬಿಡುಗಡೆಯಾಗಿದೆ. ಸುಜಯ್‌ ಕೆ ಶ್ರೀಹರಿ ನಿರ್ದೇಶನದ, ಎಸ್‌ ಪೂರ್ಣಚಂದ್ರ ನಾಯ್ಡು, ಶ್ರೀಕಾಂತ್‌ ವೀರಮಾಚಿನೇನಿ ನಿರ್ಮಾಣದ ಸಿನಿಮಾ ಇದು.

ಈ ಚಿತ್ರದಲ್ಲಿ ಉಪೇಂದ್ರ ಹೆಂಡತಿಯಾಗಿ, ವೇದಿಕಾ ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಮನೆ ಕೆಲಸ, ಅಡುಗೆ ಅಂತ ಉಪೇಂದ್ರ ಕೆಲಸ ಮಾಡಿದರೆ, ವೇದಿಕಾ ಉದ್ಯೋಗಸ್ಥ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಮನೆ ಕೆಲಸವನ್ನು ಉಪ್ಪಿ ಎಷ್ಟು ಚೆಂದ ಮಾಡುತ್ತಾರಲ್ಲಾ ಅನಿಸದೇ ಇರದು, ಇಷ್ಟು ಚೆಂದ ಮನೆ ನಿಭಾಯಿಸುವ ಉಪ್ಪಿ, ನಿಜ ಜೀವನದಲ್ಲಿ ಹೇಗಿರ್ತಾರೆ..? ಮನೆ ಕೆಲಸ ಮಾಡುತ್ತಾರಾ..? ಅವರನ್ನೇ ಕೇಳೋಣ ಬನ್ನಿ..!

Video Top Stories