ಅಯೋಗ್ಯ ನಟಿ ಮೇಲೆ ಎಫ್‌ಐಆರ್; ಪ್ರಿಯಕರನಿಗೆ ಬ್ಲಾಕ್‌ಮೇಲ್ ಮಾಡಿದ್ರಾ ಆ ನಟಿ?
Mar 9, 2019, 11:40 AM IST
ಅಯೋಗ್ಯ ಸಿನಿಮಾ ಸಹ ನಟಿ ದೃಶ್ಯ ಎಂಬುವವರು ಪ್ರಶಾಂತ್ ಎಂಬುವವರ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿದ್ದರು. ಅವರ ಜೊರೆ ಸಲುಗೆ ಬೆಳೆಸಿಕೊಂಡು ಆತನ ಇನ್ಸ್ಟಾಗ್ರಾಮ್ ಹಾಗೂ ಎಫ್ ಬಿ ಚೆಕ್ ಮಾಡುತ್ತಿದ್ದರು ಎನ್ನಲಾಗಿದೆ. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು . ಆತನ ಖಾಸಗಿ ಫೋಟೋಗಳನ್ನೆಲ್ಲಾ ಕಲೆಕ್ಟ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಈ ಕುರಿತು ಪ್ರಶಾಂತ್ ಸುಬ್ರಹ್ಮಣ್ಯ ನಗರದಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದಾರೆ. ನಟಿ ದೃಶ್ಯ ಮೇಲೆ ಎಫ್ ಐಆರ್ ದಾಖಲಾಗಿದೆ.