Asianet Suvarna News Asianet Suvarna News

ನಟಿ ಜಯಾ ಪಾರ್ಥಿವ ಶರೀರ ಬೀದಿಯಲ್ಲಿ, ವೈರಲ್ ವಿಡಿಯೋ ಮತ್ತು ಕುಟುಂಬದ ಸ್ಪಷ್ಟನೆ

Jun 4, 2021, 8:04 PM IST

ಬೆಂಗಳೂರು(ಜೂ. 04)  ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಕಲಾವಿದೆ ಬಿ. ಜಯ ನಿಧನರಾಗಿದ್ದು ಕುಟುಂಬಸ್ಥರು ಅವರ ಅಂತ್ಯಕ್ರಿಯೆ ನೆರವೇರಿಸಿಲ್ಲ. ಪಾರ್ಥಿವ ಶರೀರವನ್ನು ಬೀದಿ ಬದಿಯಲ್ಲಿಟ್ಟು  ಹೋಗಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು.

ಹಿರಿಯ ಕಲಾವಿದ ಜಯಾ ಜೀವನ ಮತ್ತು ಸಾಧನೆ

ಈ ಬಗ್ಗೆ ಜಯಾ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದು, ಅಂಥ ಯಾವ ಘಟನೆ ನಡೆದಿಲ್ಲ. ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.  300 ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಅಭಿನಯಿಸಿದ ನಟಿ  ಪಾರ್ಶ್ವವಾಯುನಿಂದಾಗಿ ಜಯ ಸಮಸ್ಯೆ ಅನುಭವಿಸುತ್ತಿದ್ದರು.