ಸುಪ್ರೀಮ್‌ ಕೋರ್ಟ್‌ನಲ್ಲೂ ರಾಗಿಣಿಗೆ ಹಿನ್ನಡೆ; ಹೊಸ ವರ್ಷವೂ ಜೈಲಿನಲ್ಲೇ?

ಹೈ ಕೋರ್ಟ್‌ನಲ್ಲಿ ನಟಿ ರಾಗಿಣಿ ಜಾಮೀನು ವಜಾ ಆದ ಹಿನ್ನೆಲೆಯಲ್ಲಿ ಪೋಷಕರು ಸುಪ್ರೀಮ್ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಹಿನ್ನಡೆಯಾಗಿದೆ. ಪ್ರತಿ ವರ್ಷವೂ ಗ್ರ್ಯಾಂಡ್‌ ಆಗಿ ನ್ಯೂ ಇಯರ್ ಆಚರಿಸುವ ರಾಗಿಣಿ ಈ ವರ್ಷ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ.

First Published Dec 7, 2020, 4:24 PM IST | Last Updated Dec 7, 2020, 4:24 PM IST

ಹೈ ಕೋರ್ಟ್‌ನಲ್ಲಿ ನಟಿ ರಾಗಿಣಿ ಜಾಮೀನು ವಜಾ ಆದ ಹಿನ್ನೆಲೆಯಲ್ಲಿ ಪೋಷಕರು ಸುಪ್ರೀಮ್ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಹಿನ್ನಡೆಯಾಗಿದೆ. ಪ್ರತಿ ವರ್ಷವೂ ಗ್ರ್ಯಾಂಡ್‌ ಆಗಿ ನ್ಯೂ ಇಯರ್ ಆಚರಿಸುವ ರಾಗಿಣಿ ಈ ವರ್ಷ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertaainment