ಡ್ರಗ್ ಮಾಫಿಯಾ: ಐಂದ್ರಿತಾ-ದಿಗಂತ್‌ಗೆ ಸಿಸಿಬಿ ನೊಟೀಸ್ ಕಳುಹಿಸಿದ್ದೇಕೆ?
ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್‌ಗೆ ನೊಟೀಸ್ ನೀಡಿದ್ದಾರೆ. ಹಲವು ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್,ಐದ್ರಿಂತಾ ಹೆಸರು ಅಂಟಿಕೊಂಡಿದ್ದು ಹೇಗೆ? ಅಮಾಯಕರನ್ನು ಡ್ರಗ್ಸ್ ಜಾಲದಲ್ಲಿ ಸೇರಿಸಲಾಗಿತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.15): ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್‌ಗೆ ನೊಟೀಸ್ ನೀಡಿದ್ದಾರೆ. ಹಲವು ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್,ಐದ್ರಿಂತಾ ಹೆಸರು ಅಂಟಿಕೊಂಡಿದ್ದು ಹೇಗೆ? ಅಮಾಯಕರನ್ನು ಡ್ರಗ್ಸ್ ಜಾಲದಲ್ಲಿ ಸೇರಿಸಲಾಗಿತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.