Asianet Suvarna News Asianet Suvarna News

Jamaligudda Teaser: ಜಮಾಲಿಗುಡ್ಡ ಟೀಸರ್ ರಿಲೀಸ್: ಹೊಸ ಅವತಾರದಲ್ಲಿ ಡಾಲಿ ಧನಂಜಯ್

ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟನೆಯ 'ಜಮಾಲಿಗುಡ್ಡ' ಚಿತ್ರದ ಟೀಸರ್ ರಿಲೀಸ್ ಆಗಿದೆ.
 

ಡಾಲಿ ಧನಂಜಯ್ 'ಜಮಾಲಿಗುಡ್ಡ' ಸಿನಿಮಾದಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಮ್ಮೆ ಕ್ರೂರಿ ಒಮ್ಮೆ ಮೃದು ಮತ್ತೊಮ್ಮೆ ಮುಗ್ದ ಮತ್ತೊಮ್ಮ ಭಾವುಕ ಹೀಗೆ ಹಲವು ರೀತಿಯಲ್ಲಿ ಜಮಾಲಿಗುಡ್ಡ ಟೀಸರ್'ನಲ್ಲಿ ನೋಡಬಹುದು. ಅದಿತಿ ಪ್ರಭುದೇವ ಕೂಡ ಡಾಲಿ ಜೊತೆಯಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.   ಚಂದ್ರಮುಖಿ ಪ್ರಾಣ ಸಖಿ ಭಾವನಾ ಸ್ಟ್ರಾಂಗ್ ರೋಲ್ ಮಾಡಿದ್ದಾರೆ. ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು, ಕುಶಾಲ್ ಗೌಡ ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಟೀಸರ್ ಬಹಳ ಸೌಂಡ್ ಮಾಡುತ್ತಿದೆ.

ದಳಪತಿ ವಿಜಯ್, ರಶ್ಮಿಕಾ ಮಂದಣ್ಣ 'ವಾರಿಸು' ತೆಲುಗು ಆವೃತ್ತಿ ಹಾಡು ಬಿಡುಗಡೆ!