Asianet Suvarna News Asianet Suvarna News
breaking news image

ಡ್ರಗ್ಸ್ ದಂಧೆ: ಸಿಲುಕಿಕೊಂಡ ನಟಿಯರು ಈ 10 ವಿಚಾರಗಳನ್ನು ಮರೆತಿದ್ದಾರೆ?

ಗ್ಲಾಮರ್ ಹಾಗೂ ಆ್ಯಕ್ಟಿಂಗ್‌ನಿಂದ ಖ್ಯಾತಿ ಪಡೆದಿರುವ ಚೆಲುವೆ ರಾಗಿಣಿ ಈಗ ಜೈಲು ಪಾಲಾಗಿದ್ದಾರೆ. ಬಣ್ಣದ ಲೋಕದ ಹಿಂದಿರುವ ಕರಾಳ ಮುಖ ಇದೀಗ ಅನಾವರಣವಾಗಿದೆ. ಇಂಥ ದಂದೆಯಲ್ಲಿ ಸಿಲುಕಿಕೊಂಡು ನಟಿಯರು ನಿಜಕ್ಕೂ ಈ 10 ವಿಚಾರಗಳನ್ನು ಹಾಗೂ ಗೌರವಗಳನ್ನು ಮರೆತಿದ್ದಾರೆ. ಆ ವಿಚಾರಗಳು ಯಾವುವು? ಇಲ್ಲಿವೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories