Asianet Suvarna News Asianet Suvarna News

ಪೊಗರು ಚಿತ್ರದಿಂದ ಹೊಸ ದಾಖಲೆ ಮಾಡಿದ ಧ್ರುವ ಸರ್ಜಾ; ಕಲೆಕ್ಷನ್‌ ಕೇಳ ಬೇಡಿ!

ಧ್ರುವ ಸರ್ಜಾ ಅಭಿನಯದ ಅದ್ದೂರಿ, ಬಹದ್ದೂರ್, ಭರ್ಜರಿ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಅದೇ ಸಾಲಿನಲ್ಲಿ ಪೊಗರು ಸೇರಿಕೊಳ್ಳುತ್ತಿದೆ ಎನ್ನುತ್ತಿದೆ ಗಾಂಧೀ ನಗರ. ಬಿಡುಗಡೆಯಾದ 10 ದಿನಗಳಲ್ಲಿ 51 ಕೋಟಿ ಕಲೆಕ್ಷನ್ ಮಾಡಿರುವ ಕಾರಣ ಧ್ರುವ ಸರ್ಜಾರನ್ನು ಬಾಕ್ಸ್‌ ಆಫೀಸ್‌ ಕಿಂಗ್ ಎಂದು ಕರೆಯುತ್ತಿದ್ದಾರೆ ಅಭಿಮಾನಿಗಳು.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment