Asianet Suvarna News Asianet Suvarna News

ಧ್ರುವ ಸರ್ಜಾ ಕಾಳಜಿಗೆ ಫ್ಯಾನ್ಸ್ ಫುಲ್ ಫಿದಾ!

ಮೂರು ವರ್ಷಗಳ ಕಾಲ ಪೊಗರು ಚಿತ್ರಕ್ಕಾಗಿ ಬೆಳಸಿದ ಕೂದಲನ್ನು ಧ್ರುವ ಸರ್ಜಾ ಈಗ ಕಟ್ ಮಾಡಿಸಿದ್ದಾರೆ. ಸುಮಾರು 10 ಸೆ.ಮೀ ಇರುವ ಕೂದಲನ್ನು ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಕೂದಲಾಗಿ ತಯಾರಿ ಮಾಡಲಾಗುತ್ತದೆ. ತಮ್ಮ ಕೂದಲನ್ನು ಒಂದೊಳ್ಳೆ ಕಾರಣಕ್ಕೆ ನೀಡುವ ಸಂತೋಷ ಧ್ರುವ ಅವರಿಗಿದೆ. ಹಾಗಿದ್ರೆ ಧ್ರುವ ನ್ಯೂ ಹೇರ್ ಸ್ಟೈಲ್ ಹೇಗಿದೆ ನೋಡಿದ್ದೀರಾ?

Nov 22, 2020, 4:04 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment