Asianet Suvarna News Asianet Suvarna News

ಆಗಸ್ಟ್‌ 15ರಲ್ಲಿ 'ರಾಬರ್ಟ್‌' ರಿಲೀಸ್; ಹೆಚ್ಚಾಯ್ತು ಡಿ-ಬಾಸ್‌ ಫ್ಯಾನ್ಸ್‌ ಡಿಮ್ಯಾಂಡ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್‌ ಈಗಾಗಲೇ ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕೊಳ್ಳೆ ಹೊಡೆಯಬೇಕಿತ್ತು. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ರಿಲೀಸ್‌ ದಿನಾಂಕವನ್ನು ಚಿತ್ರತಂಡ ಮುಂದೂಡುತ್ತಲೇ ಇದೆ. 
 
ಡಿ-ಬಾಸ್‌ ಅಭಿಮಾನಿಗಳು ಸಿನಿಮಾ ರಿಲೀಸ್‌ ಮಾಡೋದು ತಡವಾದರೇನು, ಸಾಂಗ್ ರಿಲೀಸ್‌ ಮಾಡಲಿ ಎಂದು ಡಿಮ್ಯಾಂಡ್‌ ಮಾಡಿದ ಅಭಿಮಾನಿಗಳು ಹಾಡೊಂದನ್ನು ರಿಲೀಸ್‌ ಮಾಡಿಸಿಕೊಂಡರು. ಆದರೆ ಮತ್ತೆ ಸಿನಿಮಾ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ? ಅದಕ್ಕೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment