Asianet Suvarna News Asianet Suvarna News

ಅಂಬಿ ಊರಲ್ಲಿ 'ರಾಬರ್ಟ್' ಡೈಲಾಗ್; ದರ್ಶನ್‌ ಪ್ರಕಾರ ಇಂಡಸ್ಟ್ರಿ ಅಂದ್ರೆ ಇವರೇ!

ಮಂಡ್ಯದಲ್ಲಿ ಅಂಬಿಗಾಗಿ ಕಟ್ಟಿಸಿದ ಗುಡಿಯನ್ನು ಉದ್ಘಾಟನೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಬರ್ಟ್ ಚಿತ್ರದ ಡೈಲಾಗ್‌ ಹೇಳಿದ್ದಾರೆ. ಊರು ತುಂಬಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ದರ್ಶನ್‌, ಕನ್ನಡ ಇಂಡಸ್ಟ್ರಿ ಅಂದ್ರೆ ಈ ನಾಲ್ಕೇ ಜನರೆಂದು ಹೇಳಿದ್ದಾರೆ. ಯಾರು ಆ ನಾಲ್ವರು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories