Asianet Suvarna News Asianet Suvarna News

ಪಟೌಡಿ ಮನೆತನದ 10ನೇ ನವಾಬ ಸೈಫ್ 10ಎಕರೆ ವಿಸ್ತಾರದ ಅರಮನೆ ನೋಡಿ

ಹರಿಯಾಣದ ಪಟೌಡಿ ಮನೆತನದ 10ನೇ ನವಾಬ ಸೈಫ್ ಅಲಿ ಖಾನ್. ನಟ 800 ಕೋಟಿ ಕೊಟ್ಟು ಪಟೌಡಿ ಅರಮನೆಯನ್ನು ಖರೀದಿಸಿದ್ದಾರೆ. ಇದೇ ಅರಮನೆಯಲ್ಲಿ ಇಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. 10ಎಕರೆಯಲ್ಲಿ ವಿಸ್ತಾರವಾಗಿರೋ ಅರಮನೆ ಹೇಗಿದೆ ನೋಡಿ..!

ಬಾಲಿವುಡ್ ನಟ ಸೈಫ್‌ ಅಲಿ ಖಾನ್ 800 ಕೋಟಿ ಕೊಟ್ಟು ಅರಮನೆಯನ್ನು ಖರೀದಿಸಿದ್ದಾರೆ. ಅಷ್ಟೊಂದು ಹಣ ಕೊಟ್ಟು ಸೈಫ್ ಆ ಅರಮನೆ ಖರೀದಿಸಿದ್ದೇಕೆ..? ಸೈಫ್ ಅಲಿ ಖಾನ್ ನಟ ಮಾತ್ರ ಅಲ್ಲ. ನವಾಬನೂ ಹೌದು.

ಸೈಫ್ ಜೊತೆ ಮದ್ವೆ ಮಾಡಿಲ್ಲಾಂದ್ರೆ ಓಡಿ ಹೋಗ್ತೀನಿ ಅಂದಿದ್ರು ಕರೀನಾ