Asianet Suvarna News Asianet Suvarna News

ರಚಿತಾ ರಾಮ್ ಹೊಸ ಕ್ರಶ್: ನನ್ ಲಿಪ್ಸ್‌ ನೋಡಿ ಎಂದ ರಚ್ಚು

ನಟಿ ರಚಿತಾ ರಾಮ್ ಮನಸು ಕದ್ದಿದ್ದಾನೆ ಈ ಚೆಲುವ. ನಟಿ ರಚ್ಚು ಹೊಸ ಕ್ರಶ್ ಅಂದ್ರೂ ತಪ್ಪಿಲ್ಲ. ನನ್ನ ಲಿಪ್ಸ್ ನೋಡಿ ಅಂತಿದ್ದಾರೆ ಬುಲ್ ಬುಲ್ ರಚಿತಾ. ಇತ್ತೀಚೆಗೆ ನಟಿ ರಚಿತಾ ರಾಮ್ ಹೊಸ ಲಿಪ್‌ಸ್ಟಿಕ್ ತಗೊಂಡಿದ್ದಾರೆ.

ನಟಿ ರಚಿತಾ ರಾಮ್ ಮನಸು ಕದ್ದಿದ್ದಾನೆ ಈ ಚೆಲುವ. ನಟಿ ರಚ್ಚು ಹೊಸ ಕ್ರಶ್ ಅಂದ್ರೂ ತಪ್ಪಿಲ್ಲ. ನನ್ನ ಲಿಪ್ಸ್ ನೋಡಿ ಅಂತಿದ್ದಾರೆ ಬುಲ್ ಬುಲ್ ರಚಿತಾ. ಇತ್ತೀಚೆಗೆ ನಟಿ ರಚಿತಾ ರಾಮ್ ಹೊಸ ಲಿಪ್‌ಸ್ಟಿಕ್ ತಗೊಂಡಿದ್ದಾರೆ.

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!

ವಿಡಿಯೋ ಸೋಷಿಯಲ್ ಮೀಡಯಾಗೆ ಹಾಕ್ತಿದ್ದಾಗೆ ಸಿಕ್ಕಾಪಟ್ಟೆ ಕಮೆಂಟ್ ಬಂದಿದ್ದು, ಫ್ಯಾನ್ಸ್ ಖುಷ್ ಆಗಿದ್ದಾರೆ. ಡಾರ್ಕ್ ಬಣ್ಣದ ಲಿಪ್‌ಸ್ಟಿಕ್ ಸುಂದರವಾಗಿದೆ ಅಂದ್ರೆ ಕೆಲವರು ಓವರ್ ಆಯ್ತು ಅಂದಿದ್ದಾರೆ.