Asianet Suvarna News Asianet Suvarna News

ಕೆಜಿಎಫ್: ನಿರ್ದೇಶಕ ಪ್ರಶಾಂತ್ ನೀಲ್ ಮೆಗಾ ಪ್ಲಾನ್

ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ಯಾಂಡಲ್‌ವುಡ್ ಕೀರ್ತಿ ಪತಾಕೆಯನ್ನು ಇಡೀ ಬಣ್ಣದ ಜಗತ್ತಿನ ಬಾನಂಗಳದಲ್ಲಿ ಹಾರಿಸಿದ್ದಾರೆ. ಕೆಜಿಎಫ್ ಕೋಟೆ ಕಟ್ಟಿ ಚಿನ್ನ ಬೆಳೆದ ಪ್ರಶಾಂತ್ ಅವರಿಗೆ ಈಗ ಡೈಮಂಡ್ ಗೆಲ್ಲುವ ಸಮಯ ಬಂದಿದೆ.

First Published Nov 1, 2020, 2:33 PM IST | Last Updated Nov 1, 2020, 3:25 PM IST

ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ಯಾಂಡಲ್‌ವುಡ್ ಕೀರ್ತಿ ಪತಾಕೆಯನ್ನು ಇಡೀ ಬಣ್ಣದ ಜಗತ್ತಿನ ಬಾನಂಗಳದಲ್ಲಿ ಹಾರಿಸಿದ್ದಾರೆ. ಕೆಜಿಎಫ್ ಕೋಟೆ ಕಟ್ಟಿ ಚಿನ್ನ ಬೆಳೆದ ಪ್ರಶಾಂತ್ ಅವರಿಗೆ ಈಗ ಡೈಮಂಡ್ ಗೆಲ್ಲುವ ಸಮಯ ಬಂದಿದೆ.

ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್

ಟಾಲಿವುಡ್‌ನ ಎರಡು ಸೂಪರ್‌ಸ್ಟಾರ್ ಪ್ರಶಾಂತ್ ಮುಂದೆ ಇದ್ದು, ಇವರಲ್ಲಿ ಯಾರನ್ನು ಸಲೆಕ್ಟ್ ಮಾಡಿಕೊಳ್ಳಲಿದ್ದಾರೆ ಎಂಬ ಸಂದೇಹ ಎದುರಾಗಿದೆ. ಇಲ್ಲಿ ನೋಡಿ ವಿಡಿಯೋ