ನಿಖಿಲ್‌ಗೆ ಅತ್ತೆ ಫ್ಯಾನ್, ರೇವತಿ ಫ್ಯಾನ್ ಅಲ್ವಂತೆ..! ನಿಖಿಲ್ ಏನಂತಾರೆ ಇಲ್ಲಿ ನೋಡಿ
ನಿಖಿಲ್ ಎಲ್ಲಿದ್ದೀಯಪ್ಪಾ ಅಂತ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್‌ವುಡ್ ಯುವರಾಜ ಅನುಶ್ರೀ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ನಿಖಿಲ್ ಎಲ್ಲಿದ್ದೀಯಪ್ಪಾ ಅಂತ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್‌ವುಡ್ ಯುವರಾಜ ಅನುಶ್ರೀ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ಇಂದಿರಾ ಗಾಂಧಿಯಾಗಿ ತೆರೆ ಮೇಲೆ ಬರಲಿದ್ದಾರೆ ವಿದ್ಯಾ ಬಾಲನ್..!
ಮದುವೆ ನಂತ್ರ ಸಿಂಪಲ್ ಆಗಿ ಸ್ಮೂತ್ ಆಗಿ ಲೈಫ್ ಎಂಜಾಯ್ ಮಾಡ್ತಿರೋ ನಟ ಕೊರೋನಾ ನಂತ್ರ ತಮ್ಮ ಮೆರಿಟಲ್ ಲೈಫ್ ತುಂಬಾ ಎಂಜಾಯ್ ಮಾಡ್ತಿದ್ದಾರೆ ಎಂದಿದ್ದಾರೆ. ಪರ್ಸನಲ್ ಲೈಫ್ ತುಂಬಾ ಎಂಜಾಯ್ ಮಾಡ್ತಿದ್ದೀನಿ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.