Asianet Suvarna News Asianet Suvarna News

ವಿಚಾರಣೆಯಲ್ಲಿ ರಾಗಿಣಿ ವಿಚಾರ ಪ್ರಸ್ತಾಪಾನೇ ಆಗಿಲ್ಲ: ವಿಚಾರಣೆ ಬಗ್ಗೆ ಯೋಗಿ ಮಾತು

ಲೂಸ್ ಮಾದ ಹೆಸರು ಡ್ರಗ್ಸ್ ಮಾಫಿಯಾ ಸಂಬಂಧ ಕೇಳಿ ಬಂದಿದ್ದೇಕೆ..? ಐಎಸ್‌ಡಿಯವರು ಏನಂತ ವಿಚಾರಣೆ ಮಾಡಿದ್ರು..? ಏನು ಕ್ವಶ್ಚನ್ಸ್ ಕೇಳಿದ್ರು..? ಅದಕ್ಕೆ ನಟ ಲೂಸ್ ಮಾದ ಕೊಟ್ಟ ಉತ್ತರ ಏನು..?

ಲೂಸ್ ಮಾದ ಹೆಸರು ಡ್ರಗ್ಸ್ ಮಾಫಿಯಾ ಸಂಬಂಧ ಕೇಳಿ ಬಂದಿದ್ದೇಕೆ..? ಐಎಸ್‌ಡಿಯವರು ಏನಂತ ವಿಚಾರಣೆ ಮಾಡಿದ್ರು..? ಏನು ಕ್ವಶ್ಚನ್ಸ್ ಕೇಳಿದ್ರು..? ಅದಕ್ಕೆ ನಟ ಲೂಸ್ ಮಾದ ಕೊಟ್ಟ ಉತ್ತರ ಏನು..?

ಡ್ರಗ್ಸ್ ಮಾಫಿಯಾ: 2 ಗಂಟೆಗಳ ಕಾಲ ಲೂಸ್ ಮಾದ ವಿಚಾರಣೆ

ನನಗಿಂತ ಚೆನ್ನಾಗಿ ನನ್ನ ಬಗ್ಗೆ ನಿಮಗೇ ಗೊತ್ತು ಎಂದಿದ್ದಾರೆ ಲೂಸ್ ಮಾದ. ಡ್ರಗ್ಸ್ ವಿಚಾರವಾಗಿ ಲೂಸ್ ಮಾದನಿಂದ ಏನಾದರೂ ಮಾಹಿತಿ ಸಿಗಬಹುದಾ ಎಂಬ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಲೂಸ್ ಮಾದ ಏನಂದ್ರು...? ಇಲ್ಲಿ ನೋಡಿ ವಿಡಿಯೋ