ಡ್ರಗ್ಸ್ ಮಾಫಿಯಾ: 2 ಗಂಟೆಗಳ ಕಾಲ ಲೂಸ್ ಮಾದ ವಿಚಾರಣೆ
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಮತ್ತೊಬ್ಬ ನಟನ ಹೆಸರು ಕೇಳಿ ಬಂದಿದೆ. ಲೂಸ್ ಮಾದ ಯೋಗಿ ಹೆಸರು ಡ್ರಗ್ಸ್ ಮಾಫಿಯಾ ಜೊತೆ ತಳಕು ಹಾಕಿದೆ. ಈಗಾಗಲೇ ನಟ ನೋಟಿಸ್ ಪಡೆದು ವಿಚಾರಣೆ ಎದುರಿಸಿ ಬಂದಾಗಿದೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಮತ್ತೊಬ್ಬ ನಟನ ಹೆಸರು ಕೇಳಿ ಬಂದಿದೆ. ಲೂಸ್ ಮಾದ ಯೋಗಿ ಹೆಸರು ಡ್ರಗ್ಸ್ ಮಾಫಿಯಾ ಜೊತೆ ತಳಕು ಹಾಕಿದೆ. ಈಗಾಗಲೇ ನಟ ನೋಟಿಸ್ ಪಡೆದು ವಿಚಾರಣೆ ಎದುರಿಸಿ ಬಂದಾಗಿದೆ.
ಸಿಸಿಬಿ ಪ್ರಶ್ನೆಗಳಿಗೆ, ಸಾಕ್ಷಿಗೆ ದಿಗಂತ್ ತಬ್ಬಿಬ್ಬು; ಸಿಕ್ಕಿ ಬೀಳೋದು ಬಹುತೇಕ ಪಕ್ಕಾ?
ಡ್ರಗ್ಸ್ ಜಾದಲ್ಲಿ ಲೂಸ್ ಮಾದ ಯೋಗಿ ಹೆಸರು ಕೇಳಿ ಬಂದಿದೆ. ಐಎಸ್‌ಡಿ ಟೀಂ ಲೂಸ್ ಮಾದಾಗೆ ನೋಟಿಸ್ ಕಳುಹಿಸಿ 2 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ತಂದೆ ವಕೀಲರಾಗಿರೋದ್ರಿಂದ ತಂದೆಯ ಜೊತೆಗೇ ವಿಚಾರಣೆಗೆ ತೆರಳಿದ್ದಾರೆ.