Asianet Suvarna News Asianet Suvarna News

ಜೊತೆಗೇ ವರ್ಕೌಟ್ ಮಾಡ್ತಿದ್ರು ಚಿರು, ಮೇಘನಾ: ಇಲ್ಲಿ ನೋಡಿ ವಿಡಿಯೋ

ಎಲ್ಲೆಲ್ಲೂ ವೈರಲ್ ಆಗ್ತಿದೆ ಮೇಘನಾ ಮತ್ತು ಚಿರಂಜೀವಿ ಸರ್ಜಾ ವಿಡಿಯೋ. ಏನಿದೆ ಈ ವಿಡಿಯೋದಲ್ಲಿ..? ಒಟ್ಟಿಗೆ ವರ್ಕೌಟ್ ಮಾಡಿದ ಜೋಡಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಲ್ಲೆಲ್ಲೂ ವೈರಲ್ ಆಗ್ತಿದೆ ಮೇಘನಾ ಮತ್ತು ಚಿರಂಜೀವಿ ಸರ್ಜಾ ವಿಡಿಯೋ. ಏನಿದೆ ಈ ವಿಡಿಯೋದಲ್ಲಿ..? ಒಟ್ಟಿಗೆ ವರ್ಕೌಟ್ ಮಾಡಿದ ಜೋಡಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜ್ಯೂನಿಯರ್ ಚಿರುಗಾಗಿ ಕಾಯ್ತಿದೆ ಸರ್ಜಾ ಫ್ಯಾಮಿಲಿ, ಸ್ಪೆಷಲ್ ವಿಡಿಯೋ ನೋಡಿ

ಮೇಘನಾ ಮತ್ತು ಚಿರು ಒಟ್ಟಿಗೇ ವರ್ಕೌಟ್ ಮಾಡ್ತಿದ್ರು. ಫಿಟ್‌ನೆಸ್‌ಗೆ ಒತ್ತುಕೊಡ್ತಿದ್ದ ಇವರು ಜೊತೆಯಾಗಿಯೇ ವರ್ಕೌಟ್‌ ಮಾಡುತ್ತಿದ್ದ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಇಲ್ಲಿ ನೋಡಿ ವಿಡಿಯೋ

Video Top Stories