ಯಾವ ಕಾರಣಕ್ಕೆ ಲೋಹಿತ್ ಹೆಸರನ್ನು ಪುನೀತ್ ಎಂದು ಬದಲಾಯಿಸಿದ್ದುಎಂದು ಚಿನ್ನೇ ಗೌಡರು ಹೇಳಿದ್ದಾರೆ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆಗುವುದಕ್ಕೂ ಮುನ್ನ ಲೋಹಿತ್ ಕುಮಾರ್ ಆಗಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಆದರೆ ಯಾವ ಕಾರಣ ಹೆಸರು ಬದಲಾಯಿಸಿದ್ದು, ಬದಲಾಯಿಸಲು ಯಾರು ಹೇಳಿದ್ದು ಎಂದು ಮಾವ ಚಿನ್ನೇಗೌಡರು ಜೇಮ್ಸ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment