Asianet Suvarna News Asianet Suvarna News

SP ಬಾಲಸುಬ್ರಹ್ಮಣ್ಯಂ ಪಾತ್ರದಲ್ಲಿ ಅಮಿತಾಭ್ ಬಚ್ಚನ್; ಇದು ಯಾವ ಸಿನಿಮಾ?

ಮಹಾನ್ ಗಾಯಕ ಎಸ್‌ಪಿಬಿ ಅಭಿನಯಿಸಿದ ಸಿನಿಮಾವೊಂದು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದೆ. ಎಸ್‌ಪಿಬಿ ಪಾತ್ರಕ್ಕೆ ಹಿಂದಿಯಲ್ಲಿ ಅಮಿತಾಭ್ ಜೀವ ತುಂಬಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಎಸ್‌ಪಿ ಅಭಿನಯಿಸಿರುವುದು ಬೆರಳೆಣಿಕೆಯ ಸಿನಿಮಾಗಳಾಗಿದ್ದರೂ ಅವುಗಳು ಸೂಪರ್‌ ಹಿಟ್‌ ಅಗಿತ್ತು. ಹಿಂದಿಗೆ ರಿಮೇಕ್ ಅಗುತ್ತಿರುವ ಸಿನಿಮಾ ಯಾವುದು ಗೊತ್ತಾ?

Nov 30, 2020, 4:58 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment