Asianet Suvarna News Asianet Suvarna News

ವಿಶ್ ಮಾತ್ರವಲ್ಲ ಗಿಫ್ಟ್‌ ಬೇಕೇ ಬೇಕು ಅಲ್ಲು ಅರ್ಜುನ್‌ ಎಂದಿದ್ದಾರೆ ರಶ್ಮಿಕಾ ಮಂದಣ್ಣ!

25ನೇ ವರ್ಷದ ಹುಟ್ಟುಹಬ್ಬವನ್ನು  ರಶ್ಮಿಕಾ ಮಂದಣ್ಣ ಎಂದೂ ಮರೆಯುವುದಿಲ್ಲ ಏಕೆಂದರೆ ಚಾಕೋಲೇಟ್ ಬಾಯ್ ರಕ್ಷಿತ್ ಶೆಟ್ಟಿ ವಿಶ್ ಮಾಡಿರುವುದರ ಜೊತೆ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್‌ ಜೊತೆ 'ಗುಡ್ ಬಾಯ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಅಲ್ಲು ಅರ್ಜುನ್‌ ಟ್ಟೀಟರ್‌ನಲ್ಲಿ ಶುಭ ಹಾರೈಸಿದ್ದಾರೆ. ಇದಕ್ಕೆ ರಶ್ಮಿಕಾ ಕೊಟ್ಟ ಉತ್ತರ ಏನು ಗೊತ್ತಾ? ಗಿಫ್ಟ್ ಮಾತ್ರವಲ್ಲ ಕೇಕ್‌ ಕೂಡ ಕಟ್ ಮಾಡಬೇಕು ಎಂದಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment