Asianet Suvarna News Asianet Suvarna News

ಹುಲಿ ಜತೆ ನಟಿ ಆಶಿಕಾ ರಂಗನಾಥ್ ವಿಡಿಯೋ: ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌

ನಟಿ ಆಶಿಕಾ ರಂಗನಾಥ್ (Ashika Ranganath)  ಟ್ರಿಪ್ ಹೊಡೆಯೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಆಶಿಕಾ ರಂಗನಾಥ್‌ ಥೈಲ್ಯಾಂಡ್‌ ಪ್ರವಾಸದಲ್ಲಿದ್ದಾರೆ. 

ನಟಿ ಆಶಿಕಾ ರಂಗನಾಥ್ (Ashika Ranganath)  ಟ್ರಿಪ್ ಹೊಡೆಯೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಆಶಿಕಾ ರಂಗನಾಥ್‌ ಥೈಲ್ಯಾಂಡ್‌ ಪ್ರವಾಸದಲ್ಲಿದ್ದಾರೆ. ಟುಪ್‌ ದ್ವೀಪದ ಅವರ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ರಿಯಲ್ ಹುಲಿ ಜೊತೆ ಆಶಿಕಾ ಹೇಗೆ ನಡೆದುಕೊಂಡಿದ್ದಾರೆ ಗೊತ್ತಾ..? ಭಯನೇ ಇಲ್ವಾ ಆಶಿಕಾಗೆ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ. 

ಬ್ರಹ್ಮಾಸ್ತ್ರ ಫಸ್ಟ್ ಲುಕ್ ರಿಲೀಸ್ ಬೆನ್ನಲ್ಲೇ ಮೌನಿರಾಯ್ ಟ್ರೋಲ್, ಇದಕ್ಕಿಂತ ರಾಖಿ ಸಾವಂತ್ ಒಕೆ ಎಂದ ಫ್ಯಾನ್ಸ್

Video Top Stories