Asianet Suvarna News Asianet Suvarna News

ಎಂದೂ ಹುಡುಗನ ಬಗ್ಗೆ ಬೇಡಿಕೊಳ್ಳುವುದಿಲ್ಲ, ಸರಿಯಾದ ಸಮಯ ಬರುತ್ತದೆ: ಆಶಾ ಭಟ್

Sep 11, 2021, 5:47 PM IST

ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಾ ಭಟ್, ಇದೀಗ ವಿಭಿನ್ನ ರೀತಿಯಲ್ಲಿ ಮಣ್ಣಿನ ಗಣಪತಿ ತಯಾರಿಸಿ ತೂಕಡಿಕೆ ಗಣಪತಿ ಎಂದು ನಾಮಕರಣ ಮಾಡಿದ್ದಾರೆ. ತಮ್ಮ ಜೀವನ ಸಂಗಾತಿ ಬಗ್ಗೆ ಚರ್ಚಿಸುವಾಗ, ದೇವರಲ್ಲಿ ನಂಬಿಕೆ ಇದೆ ಸರಿಯಾದ ಸಮಯಕ್ಕೆ ದೇವರು ವರ ಕೊಡುತ್ತಾನೆ. ಇದರ ಬಗ್ಗೆ ಬೇಡಿಕೊಳ್ಳುವುದು ಬೇಡ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment