Asianet Suvarna News Asianet Suvarna News

'ಸೇನಾಪುರ'ದಲ್ಲಿ ಚಿತ್ರದಲ್ಲಿ ಅನನ್ಯಾ ಭಟ್ ನಾಯಕಿ ಹಾಗೂ ಗಾಯಕಿ!

Sep 27, 2021, 5:21 PM IST

ಕನ್ನಡ ಚಿತ್ರರಂಗದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ಗಾಯಕಿ ಅನನ್ಯಾ ಭಟ್ 'ಸೇನಾಪುರ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಸಣ್ಣ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುವ ಶಿಕ್ಷಿಯಾಗಿ, ಹೇಗೆ ಅಕ್ರಮ ಗಣಿ ದಂಧೆಯನ್ನು ನಿಲ್ಲಿಸುತ್ತಾರೆ ಎಂಬುವುದು ಈ ಚಿತ್ರದ ಕಥೆ. ಚಿತ್ರದ ಟೀಸರ್ ಸಖತ್ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment