ಹೈಕಮಾಂಡ್‌ ಸಂಧಾನ ಸೂತ್ರದಲ್ಲಿ ಡಿಕೆಶಿಗೆ ಸಿಕ್ಕಿದ್ದೇನು?

ಹೈಕಮಾಂಡ್‌ ಸಂಧಾನ ಸೂತ್ರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಏನು ಸಿಕ್ಕಿದೆ?. ಡಿಕೆಸಿಗೆ ಡಿಸಿಎಂ ಹುದ್ದೆಯ ಜೊತೆಗೆ ಎರಡು ಪ್ರಬಲ ಖಾತೆಗಳನ್ನ ನೀಡಲಾಗಿದೆ. ಗೃಹ ಖಾತೆಯ ಜೊತೆಗೆ ಜಲಸಂಪನ್ಮೂಲ ಅಥವಾ ಇಂಧನ ಖಾತೆ ಸಿಗುವ ಸಾಧ್ಯತೆ ಇದೆ. 

First Published May 18, 2023, 12:38 PM IST | Last Updated May 18, 2023, 12:38 PM IST

ಬೆಂಗಳೂರು(ಮೇ.18):  ಹೈಕಮಾಂಡ್‌ ಸಂಧಾನ ಸೂತ್ರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಏನು ಸಿಕ್ಕಿದೆ?. ಡಿಕೆಸಿಗೆ ಡಿಸಿಎಂ ಹುದ್ದೆಯ ಜೊತೆಗೆ ಎರಡು ಪ್ರಬಲ ಖಾತೆಗಳನ್ನ ನೀಡಲಾಗಿದೆ. ಗೃಹ ಖಾತೆಯ ಜೊತೆಗೆ ಜಲಸಂಪನ್ಮೂಲ ಅಥವಾ ಇಂಧನ ಖಾತೆ ಸಿಗುವ ಸಾಧ್ಯತೆ ಇದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಗಾಗಿ ಮುಂದುವರಿಯುತ್ತಾರೆ.  ಮೊದಲೆರಡು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ನಂತರ ಎರಡನೇ ಅವಧಿಗೆ ಡಿ.ಕೆ. ಶಿವಕುಮಾರ್‌ ಸಿಎಂ ಆಗಲಿದ್ದಾರೆ. ಇದರ ಜೊತೆಗೆ ಸರ್ಕಾರದ ಪ್ರಮುಖ ತಿರ್ಮಾನಗಳಿಗೆ ಡಿಕೆಶಿ ಅನುಮತಿ ಬೇಕು. ಇದು ಸಂಧಾನ ಸೂತ್ರದಲ್ಲಿ ಡಿಕೆಶಿಗೆ ದಕ್ಕಿದ್ದು. ಭಾರೀ ಜಟಾಪಟಿಯ ನಡುವೆ ರಾಜಿ ಸಂಧಾನ ನಡೆದಿದೆ. 

ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್‌

Video Top Stories