ಕರ್ನಾಟಕ ಕುರುಕ್ಷೇತ್ರಕ್ಕೆ ಮೋದಿ ಮೆಗಾ ಟ್ವಿಸ್ಟ್: 37 ಕಿಮೀ ರೋಡ್‌ ಶೋ..!

ಪ್ರಧಾನಿ ಮೋದಿ ಮೂರು ದಿನ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೇ. 5,6 ಹಾಗೂ 7 ರಂದು ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೋದಿ ಪ್ರವಾಸದಲ್ಲಿ ಬಿಜೆಪಿ ಟೀಂ ಮಹತ್ವದ ಬದಲಾವಣೆಯನ್ನ ಮಾಡಿಕೊಂಡಿದೆ. 

First Published May 3, 2023, 8:31 PM IST | Last Updated May 3, 2023, 8:31 PM IST

ಬೆಂಗಳೂರು(ಮೇ.03): ಕರ್ನಾಟಕ ಕುರುಕ್ಷೇತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು, ಚುನಾವಣಾ ಕ್ಲೈಮ್ಯಾಕ್ಸ್‌ನಲ್ಲಿ ಮೋದಿ ಅಬ್ಬರ ಮತ್ತಷ್ಟು ಜೋರಾಗಲಿದೆ. ರಾಜ್ಯ ಬಿಜೆಪಿಯಿಂದ ಮೋದಿ ಅವರ ಪ್ರವಾಸವನ್ನ ಒಂದು ದಿನ ಹೆಚ್ಚಳ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಪ್ರಚಾರ ಮೊದಲು 6 ದಿನ ಇತ್ತು, ಇದೀಗ 7 ದಿನ ಅಂದರೆ ಒಂದು ದಿನ ಹೆಚ್ಚಳ ಮಾಡಲಾಗಿದೆ. ಪ್ರಧಾನಿ ಮೋದಿ ಮೂರು ದಿನ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೇ. 5,6 ಹಾಗೂ 7 ರಂದು ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೋದಿ ಪ್ರವಾಸದಲ್ಲಿ ಬಿಜೆಪಿ ಟೀಂ ಮಹತ್ವದ ಬದಲಾವಣೆಯನ್ನ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಒಂದು ದಿನ ಪೂರ್ತಿ ಮೋದಿ ಅವರಿಂದ ರೋಡ್‌ ಶೋ ಆಯೋಜನೆ ಮಾಡಲಾಗುತ್ತದೆ. 

Karnataka Assembly Elections 2023: ಕರಾವಳಿ ಭಾಗದಲ್ಲಿ ಕೇಸರಿ ಅಲೆ ಎಬ್ಬಿಸಿದ ಪ್ರಧಾನಿ ಮೋದಿ

Video Top Stories