ಕರ್ನಾಟಕ ವಿಧಾನಸಭಾ ಚುನಾವಣೆ, ಜಾತಿ ಲೆಕ್ಕಾಚಾರದಲ್ಲಿ ಮುಳುಗಿದ ಮೂರು ಪಕ್ಷ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಜಾತಿ ಪ್ರಮುಖವಾಗಲಿದೆ? ಯಾವ ಸಮುದಾಯ ಮತಗಳು ನಿರ್ಣಾಯಕ? ಯಾವ ನಾಯಕನಿಗೆ ಮಣೆ ಹಾಕಬೇಕು? ಯಾರಿಗೆ ಟಿಕೆಟ್ ನೀಡಬೇಕು? ಈ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ.

First Published Mar 29, 2023, 7:59 PM IST | Last Updated Mar 29, 2023, 7:59 PM IST

ಬೆಂಗಳೂರು(ಮಾ.29) ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ.10 ರಂದು ಮತದಾನ ನಡೆಯಲಿದೆ. ಮೇ.13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದೀಗ ಜಾತಿಸಮೀಕರ ಜೋರಾಗಿದೆ. ಕರ್ನಾಟಕದಲ್ಲಿ ಯಾವ ಜಾತಿ ಎಷ್ಟಿದೆ? ಯಾವ ಸಮುದಾಯದ ಮತಗಳು ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಅನ್ನೋದು ಆಧರಿಸಿ ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಕುರಿತು ರೋಚಕ ಮಾಹಿತಿ ಇಲ್ಲಿದೆ.
 

Video Top Stories