Asianet Suvarna News Asianet Suvarna News

ಆಮ್ ಆದ್ಮಿಗೆ ದೆಹಲಿ ಜನಾದೇಶ; ಯತ್ನಾಳ್‌ ಅಂದ್ರು ಹೆಮ್ಮೆಯ ವಿಷಯ

ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಬದಿಗೆ ಸರಿಸಿದ ಆಮ್ ಆದ್ಮಿ; ಲೋಕಸಭೆಯಲ್ಲಿ ಬಿಜೆಪಿ, ವಿಧಾನಸಭೆಗೆ ಆಪ್- ಪ್ರಜಾತಂತ್ರದ ಹೆಮ್ಮೆ;   ಇವಿಎಂ ಬಗ್ಗೆ ಕ್ಯಾತೆ ತೆಗೆಯುವವರು ಕ್ಷಮೆ ಯಾಚಿಸಲಿ... 

ಬೆಂಗಳೂರು (ಫೆ.11): ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಬದಿಗೆ ಸರಿಸಿದ ಆಮ್ ಆದ್ಮಿ, ವಿಧಾನಸಭೆಯ ಗದ್ದುಗೆ ಹಿಡಿದಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳ್ತಾ ಇದ್ದಾರೆ ನೋಡೋಣ...

ಇದನ್ನೂ ನೋಡಿ | 'ಬಿಸಿ'ಯಾದ ಪಾಟೀಲ್‌ಗೆ ಕೃಷಿ, ಬೈರತಿ-ಹೆಬ್ಬಾರ್‌ಗೂ ಭಾರೀ ಬಂಪರ್!

"