Asianet Suvarna News Asianet Suvarna News

ಮಂಡ್ಯ-ಮೈಸೂರು ಸಂಸದರ ವಾಕ್ಸಮರ: ಸಮಲತಾಗೆ ತಿರುಗೇಟು ಕೊಟ್ಟ ಸಿಂಹ...!

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದೆ.

ಮೈಸೂರು, (ನ.17): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದೆ.

ಪ್ರತಾಪ್ ಸಿಂಹ VS ಸುಮಲತಾ, ಮಂಡ್ಯ ಸಂಸದೆ ಕೊಟ್ಟ ದಿಟ್ಟ ಉತ್ತರ

 ಪ್ರತಾಪ್ ಸಿಂಹ ಅವರು ಸಮಲತಾ ಅವರ ಕಾರ್ಯ ವೈಖರಿ ಬಗ್ಗೆ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ್ದ ಸುಮಲತಾ ಅಂಬರೀಶ್ ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ ಎಂದು ಹೇಳಿದ್ದರು. ಇದೀಗ ಇದಕ್ಕೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.