ನಿಮ್ಮ ಜೊತೆ 17 ಶಾಸಕರು ಒಟ್ಟಿಗೆ ಇದ್ದೇವೆ; ವಿಶ್ವನಾಥ್‌ಗೆ ಸಾಹುಕಾರ್ ಸಮಾಧಾನ
ಎಚ್ ವಿಶ್ವನಾಥ್ ಸಚಿವ ಸ್ಥಾನಕ್ಕೆ ಅನರ್ಹಗೊಂಡಿರುವ ಬಗ್ಗೆ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಸಮಾಧಾನ ಹೇಳಿದ್ದಾರೆ.
ಬೆಂಗಳೂರು (ಡಿ. 01): ಎಚ್ ವಿಶ್ವನಾಥ್ ಸಚಿವ ಸ್ಥಾನಕ್ಕೆ ಅನರ್ಹಗೊಂಡಿರುವ ಬಗ್ಗೆ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಸಮಾಧಾನ ಹೇಳಿದ್ದಾರೆ.
ಸಾ. ರಾ ಮಹೇಶ್ ಕೊಚ್ಚೆ ಗುಂಡಿ ಇದ್ದಂತೆ, ಅವರ ಬಗ್ಗೆ ಮಾತಾಡಲ್ರೀ: ಎಚ್. ವಿಶ್ವನಾಥ್
'ಎಚ್ ವಿಶ್ವನಾಥ್ ಒಬ್ಬಂಟಿಯಲ್ಲ, ಅವರ ಜೊತೆ 17 ಶಾಸಕರು ಒಟ್ಟಿಗೆ ಇದ್ದೇವೆ. ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುತ್ತೇವೆ' ಎಂದು ಸಾಹುಕಾರ್, ಚಿಕ್ಕೋಡಿಯಲ್ಲಿ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ.