ಕರ್ನಾಟಕ ಚುನಾವಣೆ,ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವೋಟಿಂಗ್‌

ಕರ್ನಾಟಕ ಚುನಾವಣೆಗೆ ಮತದಾನ ಆರಂಭವಾಗಿದೆ. ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವೋಟಿಂಗ್‌ ಮಾಡಿದ್ದಾರೆ.
 

First Published May 10, 2023, 9:33 AM IST | Last Updated May 10, 2023, 9:33 AM IST

ಕರ್ನಾಟಕ ಚುನಾವಣೆಗೆ ಮತದಾನ ಆರಂಭವಾಗಿದೆ. ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತಗಟ್ಟೆ ಕೇಂದ್ರದತ್ತ ಮತದಾರ ಮುಖ ಮಾಡಿದ್ದಾನೆ.ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಚುನಾವಣೆ ಮುಗಿದ ನಂತರ ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಕರ್ನಾಟಕದಲ್ಲಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ತಿಳಿಯಲಿದೆ. ಇನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವೋಟಿಂಗ್‌ ಮಾಡಿದ್ದು, ಕೋರಮಂಗಲದಲ್ಲಿ ರಾಜೀವ್‌   ಪತ್ನಿ, ಪುತ್ರನ ಜತೆ ರಾಜೀವ್‌ ಚಂದ್ರಶೇಖರ್‌ ಮತದಾನಮಾಡಿದ್ದಾರೆ.
 

Video Top Stories