ಯಾರು ಇನ್? ಯಾರು? ಔಟ್? ಪುನಾರಚನೆಯೇ ಫಿಕ್ಸ್  ಎಂದ ಕಟೀಲ್

ಸಚಿವ ಸಂಪುಟ ವಿಸ್ತರಣೆ ಅಲ್ಲ-ಪುನಾರಚನೆ? / ಪುನಾರಚನೆ ಸುಳಿವು ಕೊಟ್ಟ ಕಟೀಲ್/ ಎಲ್ಲರಿಗೂ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ/ ಎಲ್ಲವನ್ನು ಹಿರಿಯ ನಾಯಕರು ತೀರ್ಮಾನ ಮಾಡುತ್ತಾರೆ

First Published Dec 2, 2020, 5:24 PM IST | Last Updated Dec 2, 2020, 5:25 PM IST

ಬೆಂಗಳೂರು(  ಡಿ. 02) ಯಾವಾಗ ಬೇಕಾದರೂ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಸುಳಿವು ಬಿಟ್ಟುಕೊಟ್ಟಿದ್ದಾರೆ. ಮೂಲ ಬಿಜೆಪಿ ವಲಸಿಗ ಬಿಜೆಪಿ ಎಂಬ ಪ್ರಶ್ನೆಯೇ ಇಲ್ಲ.. ನಾಯಕತ್ವ ಬದಲಾವಣೆ ಮಾತೇ ಇಲ್ಲ ಎಂದು  ಹೇಳಿದ್ದಾರೆ.

ಮುಸುಕಿನ ಗುದ್ದಾಟ; ಕಟೀಲ್ ಭೇಟಿ ನಂತರ ರೊಚ್ಚಿಗೆದ್ದ ಶಾಸಕ

ಕೇಂದ್ರದ ನಾಯಕರೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.