Asianet Suvarna News Asianet Suvarna News

ಸಾಹುಕಾರನ ವಿರುದ್ಧ ತಿರುಗಿ ಬಿದ್ದ ಮಿತ್ರ ಮಂಡಳಿ; ನಿಗೂಢವಾಗಿದೆ ಜಾರಕಿಹೊಳಿ ನಡೆ

ಸಚಿವ ಸಂಪುಟ ಸರ್ಕಸ್ ವಿಳಂಬವಾಗುತ್ತಿರುವುದು ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ಉಂಟು ಮಾಡುತ್ತಿದೆ. ಸಂಪುಟ ರಚನೆ/ ವಿಸ್ತರಣೆಯಲ್ಲಿ ಸಿಎಂ ಬಿಎಸ್‌ವೈ ಆಸಕ್ತಿ ತೋರಿಸುತ್ತಿದ್ದರೂ, ಹೈಕಮಾಂಡ್ ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. 

ಬೆಂಗಳೂರು (ನ. 30): ಸಚಿವ ಸಂಪುಟ ಸರ್ಕಸ್ ವಿಳಂಬವಾಗುತ್ತಿರುವುದು ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ಉಂಟು ಮಾಡುತ್ತಿದೆ. ಸಂಪುಟ ರಚನೆ/ ವಿಸ್ತರಣೆಯಲ್ಲಿ ಸಿಎಂ ಬಿಎಸ್‌ವೈ ಆಸಕ್ತಿ ತೋರಿಸುತ್ತಿದ್ದರೂ, ಹೈಕಮಾಂಡ್ ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. 

ಯಡಿಯೂರಪ್ಪ ಮೊಮ್ಮಗ ಸಂತೋಷ್ ಸೂಸೈಡ್ ಬಾಂಬ್‌ನ ಅಸಲಿ ಕತೆ ಇದು

ಇನ್ನೊಂದು ಮಿತ್ರ ಮಂಡಳಿ ಸಾಹುಕಾರ್ ಮೇಲೆ ಅಸಮಾಧಾನ ತೋರಿಸುತ್ತಿದೆ. 'ನಿಮ್ಮನ್ನ ನಂಬಿದ್ರೆ ನಮಗೆ ಮಂತ್ರಿಗಿರಿಯೂ ಇಲ್ಲ, ಏನೂ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಿತ್ರ ಮಂಡಳಿಗೆ ನಾನೇ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಸಾಹುಕಾರನ ವಿರುದ್ಧ ಮುನಿಸಿಕೊಂಡಿದ್ದಾರೆ. ಇದರ ಪರಿಣಾಮವೇ ಮಿತ್ರ ಮಂಡಳಿ ರಹಸ್ಯ ಸಭೆ. ಹಾಗಾದರೆ ರಮೇಶ್ ಜಾರಕಿಹೊಳಿ ಮಾಡುತ್ತಿರುವುದೇನು? ಯಾಕಾಗಿ ಈ ಮುನಿಸು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್...!
 

Video Top Stories