Party Rounds: ನಾಳೆಯಿಂದ 2 ದಿನ ರಾಜ್ಯದಲ್ಲಿ ಮೋದಿ ಮಿಂಚಿನ ಸಂಚಾರ

ನಾಳೆಯಿಂದ ಪ್ರಚಾರ ಕಣಕ್ಕೆ ಧುಮುಕಲಿರುವ ಪ್ರಧಾನಿ ಮೋದಿ 2 ದಿನ ಮಿಂಚಿನ ಸಂಚಾರ ನಡೆಸಲಿದ್ದಾರೆ. 2 ದಿನ, 2 ರೋಡ್‌ ಶೋ ಹಾಗೂ 6 ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

First Published Apr 28, 2023, 10:51 PM IST | Last Updated Apr 28, 2023, 10:51 PM IST

ಬೆಂಗಳೂರು (ಏ.28): ಈಗಾಗಲೇ ರಂಗೇರಿರುವ ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಧುಮುಕಲಿದ್ದಾರೆ. ಎರಡು ದಿನ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿರುವ ನಮೋ ಎರಡು ರೋಡ್‌ಶೋ ಹಾಗೂ 6 ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ನಾಳೆ ರಾಜ್ಯದಲ್ಲಿಯೇ ಮೋದಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಹುಮ್ನಾಬಾದ್‌, ವಿಜಯಪುರ ಹಾಗೂ ಕುಡಚಿಯಲ್ಲಿ ಸಮಾವೇಶ ನಡೆಯಲಿದೆ. ಸಾಯಂಕಾಲ ಬೆಂಗಳೂರಿನಲ್ಲಿ ರೋಡ್‌ಶೋ ಇರಲಿದೆ. ಏಪ್ರಿಲ್‌ 20 ರಂದು ಕೋಲಾರ, ಚೆನ್ನಪಣ್ಣಣ ಹಾಗೂ ಬೇಲೂರಿನಲ್ಲಿ ಸಮಾವೇಶಗಳು ನಡೆಯಲಿದೆ.

ಮೋದಿ ರಂಗಪ್ರವೇಶ ಮಾಡಿದ್ರೆ ಬಿಜೆಪಿಗೆ 130 ಸ್ಥಾನ ಖಚಿತ: ಬಿ.ಎಲ್‌.ಸಂತೋಷ್‌

Video Top Stories