ಬೈಂದೂರಿನಲ್ಲಿ ನಟಿ ಭೂಮಿ ಶೆಟ್ಟಿ ಭರ್ಜರಿ ಪ್ರಚಾರ: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

 ಕಿರುತರೆ ನಟಿ ಬಿಗ್‌ ಬಾಸ್‌ ಸ್ಪರ್ಧಿ  ಭೂಮಿ ಶೆಟ್ಟಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟೆಹೊಳೆ ಪರವಾಗಿ ಗಂಗೊಳ್ಳಿ ಭಾಗದಲ್ಲಿ ಮತಯಾಚನೆ ಮಾಡಿದರು. 

First Published Apr 26, 2023, 10:35 AM IST | Last Updated Apr 26, 2023, 10:35 AM IST

ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.  ಈ ಮಧ್ಯೆ ಎಲ್ಲೆಡೆ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ. ಕಿರುತರೆ ನಟಿ ಬಿಗ್‌ ಬಾಸ್‌ ಸ್ಪರ್ಧಿ  ಭೂಮಿ ಶೆಟ್ಟಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟೆಹೊಳೆ ಪರವಾಗಿ ಗಂಗೊಳ್ಳಿ ಭಾಗದಲ್ಲಿ ಮತಯಾಚನೆ ಮಾಡಿದರು . ಗಂಗೊಳ್ಳಿಯ ಲೈಟ್‌ ಹೌಸ್‌, ಕಂಚುಗೋಡು, ಸಂನ್ಯಾಸಿ ಬಲೆ ಸೇರಿದಂತೆ ಹಲವು ಊರುಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.ಈ ವೇಳೆ ಗಂಗೊಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಚಂದ್ರು ಖಾರ್ವಿ ಸೂರಜ್‌ ಖಾರ್ವಿ ಗೋಪಾಲ ಖಾರ್ವಿ ವೀರೇಂದ್ರ ಶೆಟ್ಟಿ  ಮುಂತಾದವರು ಸಾಥ್‌ ನೀಡಿದರು. 
 

Video Top Stories