Jan Ki Baat Suvarna News Survey:ಅತಂತ್ರ ವಿಧಾನಸಭಾದಲ್ಲಿ ತಂತ್ರಗಾರಿಗೆ ಮೂಲಕ ಅಧಿಕಾರಕ್ಕೇರುತ್ತಾ ಬಿಜೆಪಿ?
ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಅನ್ನೋ ಸೂಚನೆಯನ್ನು ಜನ್ ಕಿ ಬಾತ್ ಸುವರ್ಣನ್ಯೂಸ್ ಸರ್ವೆ ಹೇಳಿದೆ. ಆದರೆ ಅಧಿಕಾರ ರಚಿಸುವವರು ಯಾರು? ಮತ್ತೆ ಕಿಂಗ್ ಮೇಕರ್ ಆಗ್ತಾರ ಕುಮಾರಸ್ವಾಮಿ?
ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಲಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಲಿದೆ ಎಂದಿದೆ. ಇತ್ತ ಕಾಂಗ್ರೆಸ್ 89 ರಿಂದ 97 ಸ್ಥಾನ ಗೆಲ್ಲಲಿದೆ ಎಂದಿದೆ. ಈ ಮೂಲಕ ಅತಂತ್ರ ವಿಧಾನಸಭಾ ನಿರ್ಮಾಣವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಈ ಅತಂತ್ರ ವಿಧಾನಸಭಾದಲ್ಲಿ ಬಿಜಪಿ ತಂತ್ರಗಾರಿಗೆ ಮೂಲಕ ಅಧಿಕಾರಿಕ್ಕೇರುತ್ತಾ? ಇನ್ನುಳಿದ ದಿನಗಳಲ್ಲಿ ಕಾಂಗ್ರೆಸ್ ಕೇಂದ್ರದ ನಾಯಕರ ತಂದು ಪ್ರಚಾರ ಮಾಡಿ ಮತಗಳಾಗಿ ಪರಿವರ್ತಿಸುತ್ತಾ? ಈ ಕುರಿತ ಮಾಹಿತಿ ಇಲ್ಲಿದೆ