Asianet Suvarna News Asianet Suvarna News

ಡಿಕೆಶಿಗೆ ಹೈಕಮಾಂಡ್‌ ಓಕೆ: ತಡವಾಗ್ತಿರೋದಾದ್ರೂ ಯಾಕೆ..?

ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್‌ ತೀರ್ಮಾನಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇವತ್ತು ಆಗುತ್ತೆ, ನಾಳೆ ಘೋಷಣೆ ಆಗುತ್ತೆ ಎಂದು ಡಿಕೆಶಿ ಕಾದು ಕುಳಿತ್ತಿದ್ದಾರೆ. ಅಧಿಕೃತ ಪ್ರಕಟಣೆ ವಿಳಂಬವಾಗುತ್ತಿರುವುದ್ಯಾಕೆ..? 

ಬೆಂಗಳೂರು, (ಜ.27): ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್‌ ತೀರ್ಮಾನಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

KPCC ಹುದ್ದೆ: ವೇಣುಗೋಪಾಲ್-ಡಿಕೆಶಿ ಸಭೆಯ ಮಾತುಕತೆ ಬಹಿರಂಗ

 ಇವತ್ತು ಆಗುತ್ತೆ, ನಾಳೆ ಘೋಷಣೆ ಆಗುತ್ತೆ ಎಂದು ಡಿಕೆಶಿ ಕಾದು ಕುಳಿತ್ತಿದ್ದಾರೆ. ಅಧಿಕೃತ ಪ್ರಕಟಣೆ ವಿಳಂಬವಾಗುತ್ತಿರುವುದ್ಯಾಕೆ..? ಡಿಕೆಶಿ ಹೆಸರು ಫೈನಲ್ ಮಾಡಿದ್ರೂ ಯಾಕೆ ಇನ್ನೂ ಘೋಷಣೆ ಮಾಡುತ್ತಿಲ್ಲ.? ಸುವರ್ಣ ನ್ಯೂಸ್‌ನಲ್ಲಿ ಕೆಪಿಸಿಸಿಯ ಇನ್‌ಸೈಡ್ ಸೂತ್ರ ಇದೆ ನೋಡಿ...

Video Top Stories