ಸಿದ್ದರಾಮಯ್ಯ ಕರ್ನಾಟಕದ ನೂತನ ಮುಖ್ಯಮಂತ್ರಿ: ಸಿಎಂ ಆಯ್ಕೆ ಬಿಕ್ಕಟ್ಟು ಶಮನವಾಗಿದ್ದು ಹೇಗೆ?

ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು ಕೊನೆಗೂ ಶಮನವಾಗಿದೆ. ಕಳೆದ ಐದು ದಿನಗಳಿಂದ ರಾಜ್ಯದ ಸಿಎಂ ಆಯ್ಕೆ ಸಂಬಂಧಿಸಿದಂತೆ ದೊಡ್ಡಮಟ್ಟದ ಪ್ರಯತ್ನವನ್ನ ಕಾಂಗ್ರೆಸ್‌ ಕೈಕಮಾಂಡ್‌ ಮಾಡಿತ್ತು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ರೂಪಿಸಿದ್ದ ಸಂಧಾನ ಸೂತ್ರಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಪ್ಪಿಗೆ ಸೂಚಿಸಿದ್ದಾರೆ.

First Published May 18, 2023, 12:49 PM IST | Last Updated May 18, 2023, 12:49 PM IST

ಬೆಂಗಳೂರು(ಮೇ.18):  ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು ಕೊನೆಗೂ ಶಮನವಾಗಿದೆ. ಕಳೆದ ಐದು ದಿನಗಳಿಂದ ರಾಜ್ಯದ ಸಿಎಂ ಆಯ್ಕೆ ಸಂಬಂಧಿಸಿದಂತೆ ದೊಡ್ಡಮಟ್ಟದ ಪ್ರಯತ್ನವನ್ನ ಕಾಂಗ್ರೆಸ್‌ ಕೈಕಮಾಂಡ್‌ ಮಾಡಿತ್ತು. ಬೇರೆ ಬೇರೆ ರೀತಿಯ ಪ್ರಯತ್ನಗಳನ್ನ ಮಾಡಿದಾಗಳೂ ಒಂದು ಕ್ಲಾರಿಟಿ ಬಂದಿರಲಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ರೂಪಿಸಿದ್ದ ಸಂಧಾನ ಸೂತ್ರಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಪ್ಪಿಗೆ ಸೂಚಿಸಿದ್ದಾರೆ. ಅಂತಿಮವಾಗಿ ಈ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರು ಮಧ್ಯ ಪ್ರವೇಶ ಮಾಡಿ ಮಾತುಕತೆ ನಡೆಸಿದ್ದರು. ಸಿಎಂ ಆಯ್ಕೆ ಬಿಕ್ಕಟ್ಟು ಹೇಗೆ ಶಮನವಾಯ್ತು ಎಂಬುದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಹೈಕಮಾಂಡ್‌ ಸಂಧಾನ ಸೂತ್ರದಲ್ಲಿ ಡಿಕೆಶಿಗೆ ಸಿಕ್ಕಿದ್ದೇನು?

Video Top Stories