Asianet Suvarna News Asianet Suvarna News

ಸತ್ಯವಾಗುತ್ತಾ ಗುಜರಾತ್ ಹಾಗೂ ಹಿಮಾಚಲ ಸಮೀಕ್ಷೆಗಳು? ಸರ್ವೇ ಬಾಯ್ಬಿಟ್ಟಿರೋ ಸಂಖ್ಯಾ ರಹಸ್ಯವೇನು ಗೊತ್ತಾ?

ಗುಜರಾತ್ ಮೋದಿ, ಅಮಿತ್ ಶಾ ತವರು.. ಹಿಮಾಚಲ್ ಪ್ರದೇಶ ನಡ್ಡಾ ತವರು.. ಈ ಪ್ರತಿಷ್ಠೆಯ ಕಣದಲ್ಲಿ ಪ್ರತಾಪ ಮೆರೆಯೋದ್ಯಾರು..? ಈ ರಿಪೋರ್ಟ್‌ ನೋಡಿ.. 

ಗುಜರಾತ್ ಮೋದಿ, ಅಮಿತ್ ಶಾ ತವರು.. ಹಿಮಾಚಲ್ ಪ್ರದೇಶ ನಡ್ಡಾ ತವರು.. ಈ ಪ್ರತಿಷ್ಠೆಯ ಕಣದಲ್ಲಿ ಪ್ರತಾಪ ಮೆರೆಯೋದ್ಯಾರು..? ಸರ್ವೇ ಪ್ರಕಾರ ಹೀರೋ ಯಾರು..? ಯಾವಾಗೆಲ್ಲಾ ಸಮೀಕ್ಷೆಗಳು ಸುಳ್ಳಾಗಿದ್ವು? ಎಂಬ ಗೊಂದಲ ನಿಮಗಿದ್ಯಾ..? ಗುಜರಾತ್ ನಲ್ಲಿ ಮತ್ತೆ ಅರಳೋದು ಕಮಲ ಅಂತ ಸಮೀಕ್ಷೆಗಳು ಹೇಳ್ತಾ ಇವೆ.. ಈ ವಿಚಾರದಲ್ಲಿ ಬಿಜೆಪಿ ಕಂಪ್ಲೀಟ್ ರಿಲ್ಯಾಕ್ಸ್ ಆಗ್ಬೋದು.. ಆದ್ರೆ ಆ ಅವಕಾಶ, ಹಿಮಾಚಲ ಪ್ರದೇಶದ ವಿಷಯದಲ್ಲಿಲ್ಲ.. ಅದ್ಯಾಕೆ ಗೊತ್ತಾ.? ಅದೆಲ್ಲವನ್ನೂ ಇನ್ ಡೆಪ್ತ್ ಆಗಿ ಸುವರ್ಣ ಫೋಕಸ್‌ ತೆರೆದಿಟ್ಟಿದೆ. ಈ ರಿಪೋರ್ಟ್‌ ನೋಡಿ..