ಕಾಂಗ್ರೆಸ್‌ನಲ್ಲಿ ಫ್ಯಾಮಿಲಿ ಪಾಲಿಟಿಕ್ಸ್; ನಮಗೆ ಬೇಡ ನಮ್ಮ ಮಕ್ಕಳಿಗೆ ಟಿಕೆಟ್ ಕೊಡಿ!

ನಮಗೆ ಬೇಡ, ನಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿ ಅಂತ ನವದೆಹಲಿಗೆ ಲಗ್ಗೆ ಇಡುತ್ತಿರುವ ಬಹಳಷ್ಟು ನಾಯಕರು, ನವದೆಹಲಿಯ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್‌ ಆರಂಭ.  

First Published Feb 23, 2023, 8:31 PM IST | Last Updated Feb 23, 2023, 8:31 PM IST

ಬೆಂಗಳೂರು(ಫೆ.23):  ರಾಜ್ಯ ಕಾಂಗ್ರೆಸ್‌ನಲ್ಲಿ ಫ್ಯಾಮಿಲಿ ಪಾಲಿಟಿಕ್ಸ್‌ ಆರಂಭವಾಗಿದೆ. ಯಾವ ರೀತಿ ಅಂದರೆ ನಮಗೆ ಬೇಡ, ನಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿ ಅಂತ ಬಹಳಷ್ಟು ನಾಯಕರು ನವದೆಹಲಿಗೆ ಲಗ್ಗೆ ಇಡುತ್ತಿದ್ದಾರೆ. ನವದೆಹಲಿಯ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್‌ ಆರಂಭವಾಗಿದೆ. ಬಿ. ಆರ್‌. ಯಾವಗಲ್‌, ಮೋಟಮ್ಮ, ಅಫಜಲಪುರ, ಪಾವಗಡ ಶಾಸಕರು ಸೇರಿದಂತೆ ಮತ್ತಿತರು ನಾಯಕರು ಫ್ಯಾಮಿಲಿ ಪಾಲಿಟಿಕ್ಸ್‌ ಆರಂಭಿಸಿದ್ದಾರೆ. 

ಕೆ.ಸಿ.ವ್ಯಾಲಿ 3 ನೇ ಹಂತದ ಯೋಜನೆಯನ್ನು ನಾವು ಜಾರಿ ತರುತ್ತೇವೆ: ಸಿಎಂ ಬೊಮ್ಮಾಯಿ