Asianet Suvarna News Asianet Suvarna News

ನೂತನ ಸಿಎಂ ಬೊಮ್ಮಾಯಿಗೆ ಅಭಿನಂದನೆ ತಿಳಿಸಿದ ಯೋಗೇಶ್ವರ್

Jul 28, 2021, 1:58 PM IST

ಬೆಂಗಳೂರು (ಜು.28): ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ಅನುಭವ ಇದೆ. ಅವರಿಗೆ ರಾಜಕೀಯ ಏರಿಳಿತಗಳ ಬಗ್ಗೆ ಗೊತ್ತಿದೆ ಎಂದು ಸಚಿವ ಯೋಗೇಶ್ವರ್ ಹೇಳಿದರು.

ಶುಭವಾಗಲಿ, ಕರ್ನಾಟಕ ನೂತನ ಸಿಎಂಗೆ ಶುಭ ಕೋರಿದ ಪಿಎಂ ಮೋದಿ!

ಕರ್ನಾಟಕದ ಅಭಿವೃದ್ಧಿಯಾಗಲಿ. ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಎಂದು  ಸಚಿವ ಸಿಪಿ ಯೋಗೇಶ್ವರ್ ಅಭಿನಂದನೆ ತಿಳಿಸಿದರು.