ಸಾ.ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ, ಅವರ ಬಗ್ಗೆ ಮಾತಾಡಲ್ರೀ : ಎಚ್ ವಿಶ್ವನಾಥ್

ಸಾ. ರಾ ಮಹೇಶ್ ಹಾಗೂ ವಿಶ್ವನಾಥ್ ನಡುವೆ ಮಾತಿನ ಸಮರ ಮುಂದುವರೆದಿದೆ.  ಜೆಡಿಎಸ್ ಶಾಸಕ ಸಾ. ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ. ಕೊಚ್ಚೆ ಮೇಲೆ ಕಲ್ಲು ಎಸೆದು ನನ್ನ ಬಟ್ಟೆ ಕೊಳೆ ಮಾಡಿಕೊಳ್ಳಲ್ಲ' ಎಂದು ಎಚ್. ವಿಶ್ವನಾಥ್ ಗುಡುಗಿದ್ದಾರೆ. 

First Published Dec 1, 2020, 4:00 PM IST | Last Updated Dec 1, 2020, 4:00 PM IST

ಬೆಂಗಳೂರು (ಡಿ. 01): ಸಾ. ರಾ ಮಹೇಶ್ ಹಾಗೂ ವಿಶ್ವನಾಥ್ ನಡುವೆ ಮಾತಿನ ಸಮರ ಮುಂದುವರೆದಿದೆ.  ಜೆಡಿಎಸ್ ಶಾಸಕ ಸಾ. ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ. ಕೊಚ್ಚೆ ಮೇಲೆ ಕಲ್ಲು ಎಸೆದು ನನ್ನ ಬಟ್ಟೆ ಕೊಳೆ ಮಾಡಿಕೊಳ್ಳಲ್ಲ' ಎಂದು ಎಚ್. ವಿಶ್ವನಾಥ್ ಗುಡುಗಿದ್ದಾರೆ. 

ಸಚಿವ ಸ್ಥಾನದಿಂದ ವಿಶ್ವನಾಥ್ ಅನರ್ಹ ; ಇದು ದೇವರು ಕೊಟ್ಟ ಶಿಕ್ಷೆ ಎಂದು ಸಾರಾ ಮಹೇಶ್ ಟಾಂಗ್!

ವಿಶ್ವನಾಥ್ ಸಚಿವ ಸ್ಥಾನಕ್ಕೆ ಅನರ್ಹರಾಗಿರುವುದಕ್ಕೆ, ಸಾರಾ ಮಹೇಶ್ ದೇವರು ಕೊಟ್ಟ ಶಿಕ್ಷೆ ಎಂದು ಲೇವಡಿ ಮಾಡಿದ್ದರು. ಇದಕ್ಕೆ ವಿಶ್ವನಾಥ್ ಟಾಂಗ್ ನೀಡಿದ್ದಾರೆ.